ನಟ ದರ್ಶನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಸೇವೆಯ ಕರೆಯೊಂದನ್ನು ನೀಡಿದ್ದರು. ದರ್ಶನ್ ಮಾತನ್ನು ವೇದವಾಕ್ಯದಂತೆ ಪಾಲಿಸುವ ಅವರ ಅಭಿಮಾನಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ದರ್ಶನ್ ಮಾಡಿದ್ದ ಮನವಿಗೆ ಉತ್ತಮ ಸ್ಪಂದಿಸಿದ್ದಾರೆ.<br /><br />After actor Darshan's request many people adopting zoo animals. Darshan thanking them through social media.